ದೇಶDigital Arrest ಪ್ರಕರಣಗಳ ತನಿಖೆ ಜವಾಬ್ದಾರಿ CBI ಗೆ ವಹಿಸಿದ ಸುಪ್ರೀಂ ಕೋರ್ಟ್: ರಾಜ್ಯಗಳಿಗೆ ಕಟ್ಟುನಿಟ್ಟಿನ ಸೂಚನೆ
ದೇಶಾದ್ಯಂತ Digital Arrest ಹಗರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಬಲವಾದ ಕ್ರಮ ಕೈಗೊಂಡಿದೆ. ಈ ಗಂಭೀರ ಸೈಬರ್ ಅಪರಾಧದ ತನಿಖೆಯ ಜವಾಬ್ದಾರಿಯನ್ನು ಕೇಂದ್ರ ತನಿಖಾ ದಳಕ್ಕೆ (CBI) ನೇರವಾಗಿ ವಹಿಸಿದೆ.