ಹಾಕಿ ಕುರಿತಾದ ಚಿತ್ರ ಸೂರ್ಮಾದಲ್ಲಿ ನಟಿಸುತ್ತಿರುವ ದಿಲ್ಜಿತ್ ದೋಸಾಂಜ್ ಈ ಚಿತ್ರದಲ್ಲಿ ನಟಿಸಲು ಎರಡು ಮೂರು ಬಾರಿ ನಿರಾಕರಿಸಿದ್ದೆ ಎಂದು ಹೇಳಿದ್ದಾರೆ.