ದೇಶಗುಜರಾತ್: ರಾಹುಲ್ ಗಾಂಧಿ ಪರ ವಕಾಲತ್ತು ವಹಿಸಿದ್ದ ವಕೀಲ ಫಿರೋಜ್ ಪಠಾಣ್ ಮೃತದೇಹ ತಾಪಿ ನದಿಯ ದಡದಲ್ಲಿ ಪತ್ತೆ!
ಮಾಜಿ ಕಾಂಗ್ರೆಸ್ ಕಾನೂನು ಸಂಚಾಲಕ ವಕೀಲ ಫಿರೋಜ್ ಪಠಾಣ್ ಸೆಪ್ಟೆಂಬರ್ 5ರಂದು ಕೇಬಲ್ ಸೇತುವೆಯಿಂದ ತಾಪಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಹುಡುಕಾಟದ ನಂತರ, ಇಂದು ಬೆಳಿಗ್ಗೆ ಉಭರತ್ ದಡದಲ್ಲಿ ಅವರ ಮೃತದೇಹ ಪತ್ತೆಯಾಗಿದೆ.