ಸೂರಜ್ ಸಿಂಗ್

'ಬಿಗ್ಬಾಸ್'ನಿಂದ ಹೊರ ಬಂದ ಸೂರಜ್ಗೆ ಬಂಪರ್ ಆಫರ್; ನಟನೆಗೆ ಪಾದಾರ್ಪಣೆ
ಬಿಗ್ಬಾಸ್ ಕನ್ನಡ ಸೀಸನ್ 12ಕ್ಕೆ ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ ಕಾಲಿಟ್ಟಿದ್ದ ಸೂರಜ್ ಸಿಂಗ್..ಎರಡು ವಾರದ ಹಿಂದೆ ಮಿಡ್ ವೀಕ್ ಎಲಿಮಿನೇಶನ್ನಲ್ಲಿ ಮನೆಯಿಂದ ಹೊರಬಂದರು. ಇದಕ್ಕೆ ಆಕ್ಷೇಪಗಳು ವ್ಯಕ್ತವಾದ್ದವು.

BiggBoss Kannada 12: ವೈಲ್ಡ್ ಕಾರ್ಡ್ ಆಗಿ ಎಂಟ್ರಿ ಕೊಟ್ಟ ಮೂವರು; ಮನೆಯಲ್ಲಿ ಹೊಸ ನಾಟಕ ಶುರು!
ಈಗಾಗಲೇ ಹೆಚ್ಚಾಗಿದ್ದ ಕಾವಿಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿರುವ ಮೂವರು ಸ್ಪರ್ಧಿಗಳು ಕಿಚ್ಚು ಹಚ್ಚಿದ್ದಾರೆ. ಮೊದಲ ದಿನವೇ ಸ್ಪರ್ಧಿಗಳ ನಡುವೆ ವಾರ್ ಶುರುವಾಗಿದೆ.

