ದೇಶ72ರ ಇಳಿವಯಸ್ಸಿನಲ್ಲಿಯೂ ಸ್ವಾಭಿಮಾನದ ಜೀವನ: ಮಹಿಳೆಯನ್ನು 'ಸೂಪರ್ ವುಮೆನ್' ಎಂದ ಕ್ರಿಕೆಟಿಗ ಸೆಹ್ವಾಗ್
ಜಿಲ್ಲಾಧಿಕಾರಿಯ ಕಚೇರಿ ಮುಂದೆ ಟೈಪ್'ವ್ರೈಟರ್ ಆಗಿ ಟೈಪಿಂಗ್ ಮಾಡಿಕೊಂಡು ಜೀವನ ನಡೆಸುತ್ತಿರುವ 72 ವರ್ಷ ವೃದ್ಧಿಯೊಬ್ಬರ ವಿಡಿಯೋವನ್ನು ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮಹಿಳೆಯನ್ನು 'ಸೂಪರ್ ವುಮೆನ್' ಎಂದು ಕೊಂಡಾಡಿದ್ದಾರೆ...