ಸೂಪರ್ ಮಾಡೆಲ್

ತನ್ನ ಹಾಟ್ ಫೋಟೋ ಲೈಕ್ ಮಾಡುವ ಅಭಿಮಾನಿಗಳಿಗೆ ಪೂನಂ ಪಾಂಡೆಯಿಂದ ಹಾಟೆಸ್ಟ್ ಗಿಫ್ಟ್!
ಬಾಲಿವುಡ್ ನಟಿ ಪೂನಂ ಪಾಂಡೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಾಟ್ ಫೋಟೋಗಳನ್ನು ಹಾಕಿದ್ದು ಈ ಫೋಟೋಗಳನ್ನು ಲೈಕ್ ಮಾಡುವವರಿಗೆ ಹಾಟ್ ಗಿಫ್ಟ್ ನೀಡಲಿದ್ದಾರೆ.

ಆಕಾಶಕ್ಕೇ ಬೇಲಿ ಹಾಕಲು ಹೊರಟ ಮದುವಣಗಿತ್ತಿ..!
ಇಸ್ರೇಲ್ ನ ಖ್ಯಾತ ಸೂಪರ್ ಮಾಡೆಲ್ ಬಾರ್ ರೆಫೇಲಿಯ ಅದ್ಧೂರಿ ವಿವಾಹ ಅಲ್ಲಿನ ಸಾರಿಗೆ ಸಚಿವ ಮತ್ತು ನಾಗರಿಕ ವಿಮಾನಯಾನ ಪ್ರಾಧಿಕಾರ(ಸಿಎಎ) ನಡುವಣ ತಿಕ್ಕಾಟಕ್ಕೆ ಕಾರಣವಾಗಿದೆ...

'ವಿಜಯಾದಿತ್ಯ'ನಿಗೆ ಪರೂಲ್ ಮಾಡೆಲ್
ನಟ ಕೋಮಲ್ ಜತೆ ಗೋವಿಂದಾಯ ನಮಃ ಎಂದ, ಬಚ್ಚನ್ ಬೆಡಗಿ ಈಗ ಸೂಪರ್ ಮಾಡೆಲ್.

