ರಾಜ್ಯಸೂಪರ್ ಫಾಸ್ಟ್ ರೈಲಿನ ನಿಧಾನಗತಿ ವೇಗ: ಹೆಚ್ಚುವರಿ ಶುಲ್ಕ ವಸೂಲಿ ವಿರುದ್ಧ ಮೈಸೂರು ನಿವಾಸಿ ಹೈಕೋರ್ಟ್ ಮೊರೆ
ಮಾಲ್ಗುಡಿ ಎಕ್ಸ್ ಪ್ರೆಸ್ ವೇಗ ಕಡಿಮೆಯಿದ್ದರೂ ಪ್ರಯಾಣಿಸುತ್ತಿರುವ ಪ್ರಯಾಣಿಕರಿಂದ ಅಕ್ರಮವಾಗಿ ಅಧಿಕ ದರ ಪಡೆಯಲಾಗುತ್ತಿದೆ ಎಂದು ಆರೋಪಿಸಿ ಮೈಸೂರಿನ ಉದಯಗಿರಿ ನಿವಾಸಿ ಮೊಹಮ್ಮದ್ ದಸ್ತಗಿರಿ ಹೈಕೋರ್ಟ್ ಮೊರೆ ಹೋಗಿದ್ದಾರೆ.