ಕ್ರಿಕೆಟ್ಸೂಪರ್ ಓವರ್ನಲ್ಲಿ ಭಾರತ ಸೋಲು: ಶ್ರೀಲಂಕಾ ಆಟಗಾರರು ಹಾಗೂ Vaibhav Sooryavanshi ನಡುವೆ ಗಲಾಟೆ! Video
ಭಾರತ ತಂಡದ ಯುವ ಆರಂಭಿಕ ಬ್ಯಾಟ್ಸ್ಮನ್ ವೈಭವ್ ಸೂರ್ಯವಂಶಿ ಶ್ರೀಲಂಕಾ ಆಟಗಾರರೊಂದಿಗೆ ಜಗಳವಾಡಿದರು. ದಂಬುಲ್ಲಾದಲ್ಲಿ ಭಾರತ ಎ ಮತ್ತು ಶ್ರೀಲಂಕಾ ಎ ನಡುವೆ ತ್ರಿಕೋನ ಸರಣಿಯ ಪಂದ್ಯ ನಡೆಯಿತು. ಪಂದ್ಯವು ಟೈನಲ್ಲಿ ಕೊನೆಗೊಂಡಿದ್ದರಿಂದ ಸೂಪರ್ ಓವರ್ ನಡೆಸಲಾಯಿತು.