ಸೂಚನಾ ಫಲಕ

Chhaava Effect: ಅಕ್ಬರ್, ಹುಮಾಯೂನ್ ರಸ್ತೆ ಸೂಚನಾ ಫಲಕಗಳಿಗೆ ಕಪ್ಪು ಮಸಿ, ಅದೇ ಜಾಗದಲ್ಲಿ ರಾರಾಜಿಸಿದ ಛತ್ರಪತಿ ಪೋಸ್ಟರ್!
ಅಕ್ಬರ್, ಹುಮಯೂನ್ ರಸ್ತೆಯ ನಾಮಫಲಕಗಳಿಗೆ ಕಪ್ಪು ಬಣ್ಣ ಬಳಿದು ಪ್ರತಿಭಟನೆ ನಡೆಸಲಾಗುತ್ತಿದ್ದು, ಆ ಜಾಗದಲ್ಲಿ ಛತ್ರಪತಿ ಶಿವಾಜಿಯ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ.

ಕೋವಿಡ್-19 ಸೋಂಕಿತರ ಮನೆಯ ಹೊರಗೆ ಪೋಸ್ಟರ್, ಸೂಚನಾ ಫಲಕಗಳನ್ನು ಅಂಟಿಸಬೇಡಿ: ಸುಪ್ರೀಂ ಕೋರ್ಟ್
ಕೋವಿಡ್-19ಗೆ ಸಂಬಂಧಪಟ್ಟಂತೆ ಕೇಂದ್ರ ಸರ್ಕಾರದ ಮಾರ್ಗಸೂಚಿಯ ಬಗ್ಗೆ ಆದೇಶ ಹೊರಡಿಸಿರುವ ಸುಪ್ರೀಂ ಕೋರ್ಟ್, ದೇಶಾದ್ಯಂತ ಕೋವಿಡ್-19 ಸೋಂಕಿತರ ಮನೆಯ ಹೊರಗೆ ಅಧಿಕಾರಿಗಳು ಪೋಸ್ಟರ್ ಗಳು ಮತ್ತು ಸೂಚನಾ ಫಲಕಗಳನ್ನು ಹಚ್ಚಬಾರದು ಎಂದು ಹೇಳಿದೆ.

ಉತ್ತರಾಖಂಡ್: ರೈಲು ನಿಲ್ದಾಣಗಳ ಸೂಚನಾ ಫಲಕಗಳಲ್ಲಿ ಉರ್ದು ಬದಲು ಇನ್ನು ಮುಂದೆ ಸಂಸ್ಕೃತ!
ಉತ್ತರಾಖಂಡ್ ನ ರೈಲು ನಿಲ್ದಾಣಗಳಲ್ಲಿನ ಸೂಚನಾ ಫಲಕಗಳಲ್ಲಿ ಉರ್ದು ಭಾಷೆಯ ಬದಲು ಸಂಸ್ಕೃತ ಭಾಷೆಯನ್ನು ಬಳಕೆ ಮಾಡಲು ರೈಲ್ವೆ ಇಲಾಖೆ ನಿರ್ಧರಿಸಿದೆ.

ಶಾಲೆಗಳಲ್ಲಿ ಶುಲ್ಕ ವಿವರ ಫಲಕ ಜಾರಿಗೆ ತರದ ಶಿಕ್ಷಣ ಇಲಾಖೆಗೆ ಕರ್ನಾಟಕ ಹೈಕೋರ್ಟ್ ಛೀಮಾರಿ
ಶಿಕ್ಷಣ ಸಂಸ್ಥೆಗಳು ಅದರಲ್ಲೂ ಮುಖ್ಯವಾಗಿ ಖಾಸಗಿ ಶಾಲೆಗಳು ಅಲ್ಲಿನ ಶುಲ್ಕ ವಿವರಗಳನ್ನು ಹೊಂದಿದ ...

ಪ್ರತಿಭಟನೆಯ ಒತ್ತಡ: ನಮ್ಮ ಮೆಟ್ರೋ ಸೂಚನಾ ಫಲಕಗಳಲ್ಲಿ ಹಿಂದಿ ತೆಗೆದುಹಾಕಿದ ಬಿಎಂಆರ್ ಸಿಎಲ್
ನಮ್ಮ ಮೆಟ್ರೋ ನಿಲ್ದಾಣಗಳಲ್ಲಿರುವ ಸೂಚನಾ ಫಲಕಗಳಲ್ಲಿ ಹಿಂದಿ ಭಾಷೆಯನ್ನು ಹಾಕುವುದನ್ನು ವಿರೋಧಿಸಿ ಕನ್ನಡ ಪರ ಸಂಘಟನೆಗಳು ನಡೆಸಿದ್ದ ಪ್ರತಿಭಟನೆಗೆ ಮಣಿದಿರುವ ಬಿಎಂಆರ್ ಸಿಎಲ್ ಸೂಚನಾ ಫಲಕಗಳಲ್ಲಿ...

