ರಾಜ್ಯರಾಜಕೀಯ ಜಿದ್ದಾಜಿದ್ದಿಗೆ ನನ್ನ ತಂದೆ ಹೆಸರು ಬಳಸಿಕೊಂಡಿದ್ದು ನೋವಾಗಿದೆ: ಸಚಿವ ಸುಧಾಕರ್ ಪುತ್ರ ಬೇಸರ
ನಮ್ಮ ತಂದೆ ಈಗ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಬೇಗ ಗುಣಮುಖರಾಗಿ ಬರುವ ನಂಬಿಕೆಯಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿ ಮಂತ್ರಿಗಳು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.