ಸುಸ್ಥಿರ ಅಭಿವೃದ್ಧಿ

G20 ಮುಕ್ತಾಯ: ಸುಸ್ಥಿರ ಅಭಿವೃದ್ಧಿ, ಹವಾಮಾನ ಹಣಕಾಸು ಸುಧಾರಣೆ ಘೋಷವಾಕ್ಯ; ಪಳೆಯುಳಿಕೆ ಇಂಧನದ ಬಗ್ಗೆ ಪ್ರಸ್ತಾಪವಿಲ್ಲ!
ಪಳೆಯುಳಿಕೆ ಇಂಧನಗಳಿಂದ ದೂರ ಸಾಗಲು ಸ್ಪಷ್ಟವಾದ ಮಾರ್ಗವಿಲ್ಲದೆ, ಜಗತ್ತು ಅಪಾಯಕಾರಿ ಹಾದಿಯಲ್ಲಿದೆ ಎಂದು ಇಟಾಲಿಯನ್ ಥಿಂಕ್ ಟ್ಯಾಂಕ್ ECCO ಯ ನಿರ್ದೇಶಕ ಲುಕಾ ಬರ್ಗಮಾಸ್ಚಿ ಎಚ್ಚರಿಸಿದ್ದಾರೆ.

ಸುಸ್ಥಿರ ಅಭಿವೃದ್ಧಿ ಸಾಧಿಸುವ ಯಾವುದೇ ಪ್ರಯತ್ನವನ್ನು ಭಾರತ ಬಲಪಡಿಸುತ್ತದೆ: ಪ್ರಧಾನಿ ಮೋದಿ
ಸುಸ್ಥಿರ ಅಭಿವೃದ್ಧಿ ಸಾಧಿಸುವ ಯಾವುದೇ ಪ್ರಯತ್ನವನ್ನು ಭಾರತ ಬಲಪಡಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ.

2030 ಸುಸ್ಥಿರ ಅಭಿವೃದ್ಧಿ ಗುರಿಗಳಿಂದ ಉತ್ತರ ಕರ್ನಾಟಕ ದೂರ!
ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಕಾರಗೊಳಿಸುವ ಪ್ರಯತ್ನದಲ್ಲಿ ಪ್ರಾದೇಶಿಕ ಅಸಮಾನತೆಯು ಪ್ರಮುಖ ತೊಡಕಾಗಿ ಪರಿಣಮಿಸಿದೆ. 2030ರೊಳಗೆ ಬಡತನ ಮುಕ್ತ ಗುರಿಯೊಂದಿಗಿನ ಸುಸ್ಥಿರ ಅಭಿವೃದ್ಧಿ ಗುರಿಗಳ ಸೂಚ್ಯಂಕದಲ್ಲಿ ಕರ್ನಾಟಕ 52 ಅಂಕಗಳನ್ನು ಪಡೆದುಕೊಂಡಿದೆ.

