ದೇಶಲಲಿತ್ ಮೋದಿ- ಸುಶ್ಮಿತಾ ಸೇನ್ ಡೇಟಿಂಗ್; ಶೀಘ್ರದಲ್ಲೇ ಇಬ್ಬರ ಮದುವೆ?
ಮಾಜಿ ಗೆಳೆಯ ರೋಹ್ಮನ್ ಶಾಲ್ ಜೊತೆಗಿನ ಬ್ರೇಕ್ ಅಪ್ ನಂತರ ಬಾಲಿವುಡ್ ನಟಿ ಸುಶ್ಮಿತಾ ಸೇನ್ ಲಲಿತ್ ಮೋದಿ ಅವರೊಂದಿಗೆ ಡೇಟಿಂಗ್ ನಲ್ಲಿದ್ದಾರೆ ಎಂಬ ಗುಸು ಗುಸು ನಡುವೆ ಈಗ ಸ್ವತಃ ಲಲಿತ್ ಮೋದಿ ಈ ವಿಷಯವಾಗಿ ಸ್ಪಷ್ಟನೆ ನೀಡಿದ್ದಾರೆ.