ಗುರುರಾಜ್ ಮತ್ತು ಸುಷ್ಮರಾಜ್ ಅಭಿನಯದ ರಿಯಲ್ ಎಸ್ಟೇಟ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಸಜೀವ್ ನಿರ್ದೇಶಿಸಿದ್ದಾರೆ.