ದೇಶಸುಶಾಂತ್ ಮಾಜಿ ಮ್ಯಾನೇಜರ್ ದಿಶಾ ಸಾವು ಪ್ರಕರಣದಲ್ಲಿ ಉದ್ಧವ್ ಠಾಕ್ರೆಯೇ ಮುಖ್ಯ ಆರೋಪಿ! ಮಾಜಿ ಸಿಎಂ ವಿರುದ್ದ ನಿಲೇಶ್ ಓಜಾ ಗಂಭೀರ ಆರೋಪ
ದಿಶಾ ಸಾಲಿಯನ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೇ ಪ್ರಮುಖ ಆರೋಪಿ ಎಂದು ದಿಶಾ ಸಾಲಿಯನ್ ತಂದೆಯ ಪರ ವಕೀಲ ನಿಲೇಶ್ ಓಜಾ ಗಂಭೀರ ಆರೋಪ ಮಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ: