ದೇಶನಾನು ಮೊದಲು ಭಾರತೀಯ, ನಂತರ ಬಂಗಾಳಿ: ಟಿಎಂಸಿ ವಿರುದ್ಧ ಸುವೇಂದು ಅಧಿಕಾರಿ ವಾಗ್ದಾಳಿ
ತೃಣಮೂಲ ಕಾಂಗ್ರೆಸ್ ಬಂಡಾಯ ಮುಖಂಡ ಸುವೇಂದು ಅಧಿಕಾರಿ ಅವರ ಮುಂದಿನ ರಾಜಕೀಯ ನಡೆ ಬಗ್ಗೆ ಊಹಾಪೋಹಗಳು ಹರಿದಾಡುತ್ತಿರುವಂತೆಯೇ ಮಂಗಳವಾರ ಟಿಎಂಸಿಯ ಒಳಗಿನವರು- ಹೊರಗಿನವರು ಚರ್ಚೆಯ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಬಿಜೆಪಿಗೆ ಹತ್ತಿರವಾದ್ದಂತೆ ಕಂಡುಬಂದರು