ಬಾಲಿವುಡ್ಲಾಕ್ ಡೌನ್ ವೇಳೆ ತಂಗಿಗಾಗಿ ಚಾರ್ಟರ್ ವಿಮಾನ ಬುಕ್ ಮಾಡಿಲ್ಲ; ಸುಳ್ಳು ವರದಿಗಳ ವಿರುದ್ಧ ಕಾನೂನು ಕ್ರಮ: ಅಕ್ಷಯ್ ಕುಮಾರ್
ಕೊರೋನಾವೈರಸ್ ಲಾಕ್ ಡೌನ್ ಮಧ್ಯೆ ಸಹೋದರಿ ಅಲ್ಕಾ ಬಾಟಿಯಾ ಮತ್ತು ಆಕೆಯ ಮಗುವಿಗಾಗಿ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ವಿಶೇಷ ಚಾರ್ಟರ್ ವಿಮಾನವೊಂದನ್ನು ಬುಕ್ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತಿತ್ತು.