ರಾಜ್ಯಹುಬ್ಬಳ್ಳಿ: ಗುಜರಾತ್ ಮೂಲದ ಕಾರಿನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 3.82 ಲಕ್ಷ ರೂ. ನಗದು ವಶ
ಸೋಮವಾರ ಹುಬ್ಬಳ್ಳಿಯ ಸುಳ್ಯ ರಸ್ತೆ ಚೆಕ್ ಪೋಸ್ಟ್ನಲ್ಲಿ 3,82,000 ರೂ. ಮೌಲ್ಯದ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಸುಳ್ಯ ರಸ್ತೆಯಲ್ಲಿ ಜಿಜೆ 05 ಜೆಬಿ 7162 ನಂಬರ್ ಪ್ಲೇಟ್ ಹೊಂದಿರುವ ಕಾರನ್ನು ಪರಿಶೀಲಿಸಿದಾಗ ಓಂ ಪ್ರಕಾಶ್ ಎಂಬುವವರಿಗೆ ಸೇರಿದ ನಗದು ಪತ್ತೆಯಾಗಿದೆ.