ದೇಶVideo: ಬಿಹಾರದಲ್ಲಿ 3ನೇ ಬಾರಿಗೆ ಕುಸಿದ ಸೇತುವೆ, 'ನಿರ್ಮಾಣ ಸಂಸ್ಥೆ ಮೇಲೆ ನಿತೀಶ್ ಸರ್ಕಾರದ ಕೆಂಗಣ್ಣು'
ಬಿಹಾರದ ಸುಲ್ತಾನ್ ಗಂಜ್ ಮತ್ತು ಅಗುವಾನಿ ಘಾಟ್ ನಡುವೆ ಸಂಪರ್ಕ ಕಲ್ಪಿಸುವ ಸೇತುವೆಯ ಮೇಲ್ವಿನ್ಯಾಸದ ಒಂದು ಭಾಗ ಕುಸಿದು ಗಂಗಾ ನದಿಗೆ ಬಿದ್ದಿದೆ. ಈ ಸೇತುವೆಯನ್ನು ಕಳೆದ 9 ವರ್ಷಗಳಿಂದ ನಿರ್ಮಾಣ ಮಾಡಲಾಗುತ್ತಿದ್ದು, ಇದೀಗ ಸೇತುವೆಯ ಒಂದು ಭಾಗದ ಮೇಲ್ಛಾವಣಿ ಕುಸಿದುಬಿದ್ದಿದೆ.