ದೇಶದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆ ದೇವರ ಇಚ್ಚೆಯಾಗಿದೆ ಎಂದು ಪಂಜಾಬ್ ಸಚಿವ ಸುರ್ಜಿತ್ ಸಿಂಗ್ ರಾಖ್ರಾ ಹೇಳಿದ್ದಾರೆ...