ದೇಶನರೇಂದ್ರ ಮೋದಿ ನಿಜವಾಗಿಯೂ ಸರೆಂಡರ್ ಮೋದಿ: ರಾಹುಲ್ ಗಾಂಧಿ
ಭಾರತ-ಚೀನಾ ಗಡಿಯ ಗಲ್ವಾನ್ ಕಣಿವೆ ವಿಚಾರದಲ್ಲಿ ಮತ್ತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನರೇಂದ್ರ ಮೋದಿಯ ಬದಲಿಗೆ ಸರೆಂಡರ್(ಶರಣಾಗತಿ) ಮೋದಿ ಎಂದು ಕರೆದರು. ಭಾರತದ ಭೂಪ್ರದೇಶವನ್ನು ಚೀನೀಯರಿಗೆ ಒಪ್ಪಿಸಿಬಿಟ್ಟು ಶರಣಾಗಿದ್ದಾರೆ ಮೋದಿ ಎಂದು ಆರೋಪಿಸಿದರು.