ಸುರಕ್ಷೆ

ಎಚ್ಚರಿಕೆ: ವಿಂಡೋಸ್ 10ನಲ್ಲಿ ಸುರಕ್ಷಾ ನ್ಯೂನತೆ!
ಸುರಕ್ಷಾ ನ್ಯೂನತೆಯಿಂದಾಗಿ ಹ್ಯಾಕರ್‌ಗಳು ನಿಮ್ಮ ಕಂಪ್ಯೂಟರ್‌ಗೆ ದಾಳಿ ಮಾಡಲು ಮತ್ತು ನಿಮ್ಮ ಕಂಪ್ಯೂಟರ್‌ನಲ್ಲಿ ಇತರ ಅಪ್ಲಿಕೇಷನ್‌ಗಳನ್ನು ಇನ್‌ಸ್ಟಾಲ್ ...

ದೃಷ್ಟಿಯು ನಿನ್ನದೆ ಆರದಿರಲಿ ಬೆಳಕು
ಪ್ರತಿ ಬಾರಿಯಂತೆ ಬರುವ ಬೆಳಕಿನ ಹಬ್ಬ ನಿಮ್ಮ ಬದುಕಿನ ಹಬ್ಬವನ್ನು ಕಿತ್ತುಕೊಳ್ಳಬಾರದು. ದೀಪಾವಳಿ ಮನೆಯಲ್ಲಿ ಹೊಸ ಬೆಳಕ ಮೂಡಿಸುತ್ತದೆ. ಆದರೆ, ಇದರ ಆಚರಣೆ ಮಾಡುವಾಗ ಕೆಲವರು ಜೀವನವಿಡೀ ಕತ್ತಲಲ್ಲಿ ಕಳೆಯುವಂತೆ ಮಾಡಿಕೊಳ್ಳುತ್ತಾರೆ...

ಸಶಸ್ತ್ರ ಪಡೆ ಮಹಿಳೆಯರಿಗೆ ಇಲ್ಲ ಯುದ್ಧಾವಕಾಶ
ಸಶಾಸ್ತ್ರ ಪಡೆಗಳಲ್ಲಿ ಯುದ್ಧ ಕಾರ್ಯಾಚರಣೆಗೆ ಮಹಿಳೆಯರನ್ನು ನೇಮಕ ಮಾಡಲಾಗುವುದು ಎಂಬ ಸುದ್ದಿಯನ್ನು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ತಳ್ಳಿಹಾಕಿದ್ದಾರೆ. ಅವರ ಸುರಕ್ಷೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ...

ಶೀಘ್ರದಲ್ಲಿ ಬರಲಿದೆ ರೈಲಿನಲ್ಲಿ ಪ್ರಯಾಣಿಸುವ ಮಹಿಳೆರಿಗೆ 'ಸುರಕ್ಷಾ ಆ್ಯಪ್'
ಇತ್ತೀಚಿನ ದಿನಗಳಲ್ಲಿ ರೈಲಿನಲ್ಲಿ ಪ್ರಯಾಣಿಸುವ ಮಹಿಳೆಯರ ಮೇಲೆ ದೌರ್ಜನ್ಯ...

