ರಾಜ್ಯಬೆಂಗಳೂರಿನಲ್ಲಿ 'ಸುರಕ್ಷಾ ಮಿಷನ್-75 ಜಂಕ್ಷನ್' ಅಭಿವೃದ್ಧಿ ಕಾರ್ಯ ತ್ವರಿತಗೊಳಿಸುವಂತೆ GBA ಮುಖ್ಯಸ್ಥ ಸೂಚನೆ
ಪ್ರಗತಿ ಪರಿಶೀಲನಾ ಸಭೆ ನಡೆಸಿದ ರಾವ್, ಮುಖ್ಯ ಎಂಜಿನಿಯರ್ಗಳು ಪ್ರಸ್ತಾವಿತ ಜಂಕ್ಷನ್ಗಳಿಗೆ ಭೇಟಿ ನೀಡಿ, ಸ್ಥಳಗಳನ್ನು ಪರಿಶೀಲಿಸಬೇಕು ಮತ್ತು ಕೆಲಸವನ್ನು ತಕ್ಷಣ ಪ್ರಾರಂಭಿಸುವಂತೆ ನಿರ್ದೇಶಿಸಿದರು.