ರಾಜ್ಯವೈಟ್ಫೀಲ್ಡ್ ಮೆಟ್ರೊ: ಅಧಿಕಾರಿಗಳಿಂದ ಸುರಕ್ಷತೆ ಪರಿಶೀಲನೆ ಕಾರ್ಯ ಆರಂಭ
ವೈಟ್ಫೀಲ್ಡ್ನಿಂದ ಕೆಆರ್ ಪುರಂವರೆಗಿನ 13.71 ಕಿ.ಮೀ ಉದ್ದದ ವಿಸ್ತೃತ ಪರ್ಪಲ್ ಲೈನ್ನಲ್ಲಿ ಮೆಟ್ರೋ ಕಾರ್ಯಾಚರಣೆ ಇನ್ನು ಕೆಲವೇ ದಿನಗಳಲ್ಲಿ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರು 3 ದಿನಗಳ ಪರಿಶೀಲನೆ ಕಾರ್ಯವನ್ನು ಬುಧವಾರ ಆರಂಭಿಸಿದ್ದಾರೆ.