ರಾಜ್ಯಮಕ್ಕಳಿಗೆ ಲಸಿಕೆ ಹಾಕುವ ಮುನ್ನ ಸುರಕ್ಷತೆ, ಪರಿಣಾಮಕಾರಿತ್ವದ ಬಗ್ಗೆ ಮಾಹಿತಿಯ ಅಗತ್ಯವಿದೆ: ತಜ್ಞರು
ಎರಡು ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳ ಲಸಿಕೆಗೆ ತುರ್ತು ಅನುಮೋದನೆಯೊಂದಿಗೆ ಮೂರನೇ ಅಲೆ ತಡೆಗಾಗಿ ರಚಿಸಲಾಗಿರುವ ರಾಜ್ಯ ಕೋವಿಡ್-19 ಸಮಿತಿಯ ಸದಸ್ಯರು ಹಾಗೂ ಆಸ್ಟರ್ ಸಿಎಂಐ ಆಸ್ಪತ್ರೆಯ ಸಮಾಲೋಚಕ ವೈದ್ಯ ಜೆ.ಟಿ. ಶ್ರೀಕಾಂತ್, ಸಾಧಕ ಬಾಧಕಗಳ ಬಗ್ಗೆ ಮಾತನಾಡಿದ್ದಾರೆ.