ಸುಯಾಶ್ ಶರ್ಮಾ

Predicted RCB playing XI: KKR ವಿರುದ್ಧದ ಪಂದ್ಯಕ್ಕೆ ಫಿಲ್ ಸಾಲ್ಟ್ ಅಲಭ್ಯ; ಸುಯಾಶ್ ಶರ್ಮಾ ಔಟ್, ವೆಂಕಟೇಶ್ ಅಯ್ಯರ್ ಇನ್?
ಕ್ರಿಕೆಟ್

Predicted RCB playing XI: KKR ವಿರುದ್ಧದ ಪಂದ್ಯಕ್ಕೆ ಫಿಲ್ ಸಾಲ್ಟ್ ಅಲಭ್ಯ; ಸುಯಾಶ್ ಶರ್ಮಾ ಔಟ್, ವೆಂಕಟೇಶ್ ಅಯ್ಯರ್ ಇನ್?

ಫಿಲ್ ಸಾಲ್ಟ್ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಕೆಕೆಆರ್ ವಿರುದ್ಧದ ಪಂದ್ಯದಿಂದಲೂ ಹೊರಗುಳಿಯಲಿದ್ದಾರೆ. ಹೀಗಾಗಿ, ಜೇಕಬ್ ಬೆಥೆಲ್‌ ತಂಡದಲ್ಲಿ ಮುಂದುವರಿಯಲಿದ್ದಾರೆ.

ಕಳೆದ 2 ವರ್ಷಗಳಿಂದ ನೋವಿನಿಂದ ಬಳಲುತ್ತಿದ್ದೆ; RCB ನನಗೆ ಶಸ್ತ್ರಚಿಕಿತ್ಸೆ ಮಾಡಿಸಿದೆ: ಸುಯಾಶ್ ಶರ್ಮಾ
ಕ್ರಿಕೆಟ್

ಕಳೆದ 2 ವರ್ಷಗಳಿಂದ ನೋವಿನಿಂದ ಬಳಲುತ್ತಿದ್ದೆ; RCB ನನಗೆ ಶಸ್ತ್ರಚಿಕಿತ್ಸೆ ಮಾಡಿಸಿದೆ: ಸುಯಾಶ್ ಶರ್ಮಾ

ಆರ್‌ಸಿಬಿ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋದಲ್ಲಿ ಸುಯಾಶ್, ಆರ್‌ಸಿಬಿ ಭಾಗವಾಗುವುದಕ್ಕೂ ಮುನ್ನ ಗಾಯಗೊಂಡಿದ್ದನ್ನು ಬಹಿರಂಗಪಡಿಸಿದ್ದಾರೆ.

IPL 2025: 'ಅಯ್ಯೋ ಬಾಲೇ ಕಾಣ್ತಿಲ್ಲ ಗುರೂ'; ಶಾಟ್ ಮಿಸ್ ಮಾಡಿದ Axar Patel ಗೆ ಸೈಲೆಂಟ್ ಆಗೇ ಟ್ರೋಲ್ ಮಾಡಿದ Suyash Sharma!
ಕ್ರಿಕೆಟ್

IPL 2025: 'ಅಯ್ಯೋ ಬಾಲೇ ಕಾಣ್ತಿಲ್ಲ ಗುರೂ'; ಶಾಟ್ ಮಿಸ್ ಮಾಡಿದ Axar Patel ಗೆ ಸೈಲೆಂಟ್ ಆಗೇ ಟ್ರೋಲ್ ಮಾಡಿದ Suyash Sharma!

ಆರ್ ಸಿಬಿಯ ಸ್ಪಿನ್ನರ್ ಡಿಸಿ ನಾಯಕ ಅಕ್ಸರ್ ಪಟೇಲ್ ರನ್ನು ಸೈಲೆಂಟ್ ಆಗಿಯೇ ಟ್ರೋಲ್ ಮಾಡಿದ ಘಟನೆ ನಡೆದಿದ್ದು, ಈ ವಿಡಿಯೋ ನೋಡಿದ ಪ್ರೇಕ್ಷಕರು ಬಿದ್ದು ಬಿದ್ದು ನಗುತ್ತಿದ್ದಾರೆ.