ಖರ್ಗೆ ಅವರು ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಕುಸಿತದ ಬಗ್ಗೆ ಸರ್ಕಾರವನ್ನು ಟೀಕಿಸುತ್ತಿದ್ದಾಗ, ನೀರಜ್ ಶೇಖರ್ ಪದೇ ಪದೇ ಅಡ್ಡಿಪಡಿಸಿದರು.