ರಾಜ್ಯರೇಣುಕಾಚಾರ್ಯ ಪತಿಯಾಗಿ ಸಿಕ್ಕಿರುವುದು ನನ್ನ ಏಳೇಳು ಜನ್ಮದ ಪುಣ್ಯ: ಪತ್ನಿ ಸುಮಿತ್ರಾ
ಕೋವಿಡ್ ಸೋಂಕಿತರ ಮಧ್ಯೆ ಅವರು ಓಡಾಡುವಾಗ, ಕೆಲಸ ಮಾಡುವಾಗ ಸಹಜವಾಗಿ ಭಯವಾಗುತ್ತದೆ, ಆದರೆ ಈ ಸಂದರ್ಭದಲ್ಲಿ ಜನಸೇವೆ ಮಾಡುವುದು ಅಗತ್ಯ ಎಂದು ಕಂಡು ಅವರೊಂದಿಗೆ ನಾನು ಕೂಡ ಕೈಜೋಡಿಸಿದ್ದೇನೆ ಎಂದು ರೇಣುಕಾಚಾರ್ಯ ಪತ್ನಿ ಸುಮಿತ್ರಾ ಹೇಳುತ್ತಾರೆ.