ಸುಮಿತ್ ಮಲಿಕ್

ಡೋಪಿಂಗ್ ಪರೀಕ್ಷೆಯಲ್ಲಿ ವಿಫಲ: ಒಲಂಪಿಕ್ಸ್ ಅರ್ಹತೆಯ ಕುಸ್ತಿಪಟು ಸುಮಿತ್ ಮಲಿಕ್ ಗೆ 2 ವರ್ಷ ನಿಷೇಧ
ಟೋಕಿಯೊ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿದ್ದ ಕುಸ್ತಿಪಟು ಸುಮಿತ್ ಮಲಿಕ್ (125 ಕೆಜಿ) ಗೆ ದೊಡ್ದ ಹಿನ್ನಡೆಯಾಗಿದೆ.ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ (ಯುಡಬ್ಲ್ಯುಡಬ್ಲ್ಯು)ಅವರ ‘ಬಿ’ ಮಾದರಿ ವರದಿ ಪಾಸಿಟಿವ್ ಆಗಿ ಬಂದ ಹಿನ್ನೆಲೆ ಎರಡು ವರ್ಷಗಳ ನಿಷೇಧ ವಿಧಿಸಿದೆ.

ಒಲಂಪಿಕ್ಸ್ ಸ್ಪರ್ಧಿ ಕುಸ್ತಿಪಟು ಸುಮಿತ್ ಮಲಿಕ್ ಡೋಪಿಂಗ್ ಪರೀಕ್ಷೆಯಲ್ಲಿ ವಿಫಲ, ತಾತ್ಕಾಲಿಕ ಅಮಾನತು
ಕಳೆದ ತಿಂಗಳು ಸೋಫಿಯಾ (ಬಲ್ಗೇರಿಯಾ) ದಲ್ಲಿ ನಡೆದ ವಿಶ್ವ ಒಲಿಂಪಿಕ್ ಕ್ರೀಡಾಕೂಟದ ಅರ್ಹತಾ ಪಂದ್ಯದ ವೇಳೆ ನಡೆಸಿದ ಡೋಪಿಂಗ್ ಪರೀಕ್ಷೆಯಲ್ಲಿ ಒಲಿಂಪಿಕ್ ಅರ್ಹತೆಯ ಭಾರತೀಯ ಕುಸ್ತಿಪಟು ಸುಮಿತ್ ಮಲಿಕ್ (125 ಕೆಜಿ) ವಿಫಲರಾಗಿದ್ದಾರೆ. ಇವರನ್ನು ವಿಶ್ವ ಆಡಳಿತ ಮಂಡಳಿಯ ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್ ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ.

ಒಲಿಂಪಿಕ್ಸ್ ಅರ್ಹತೆ ಪಡೆದ ಕುಸ್ತಿಪಟು ಸುಮಿತ್ ಮಲಿಕ್
ಭಾರತದ ಫ್ರೀಸ್ಟೈಲ್ ಕುಸ್ತಿಪಟು ಸುಮಿತ್ ಮಲಿಕ್ ಅವರು 125 ಕೆ.ಜಿ. ವಿಭಾಗದಲ್ಲಿ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.

ಕಾಮನ್'ವೆಲ್ತ್ ಕ್ರೀಡಾಕೂಟ 2018: ಸಂಜೀವ್ ರಜಪೂತ್, ಗೌರವ್ ಸೋಳಂಕಿ, ಸುಮಿತ್ ಮಲಿಕ್ ಗೆ ಚಿನ್ನ
21ನೇ ಕಾಮನ್ ವೆಲ್ತ್ ಕ್ರೀಡಾಕೂಡದಲ್ಲಿ ಭಾರತದ ಪದಕಗಳ ಬೇಟೆ ಮುಂದುವರೆದಿದ್ದು, ಕ್ರೀಡಾಕೂಟ ಮುಕ್ತಾಯಗೊಳ್ಳಲು ಇನ್ನು ಕೇವಲ 2 ದಿನಗಳು ಮಾತ್ರ ಬಾಕಿಯಿದ್ದು, ಕಳೆದ ಆವೃತ್ತಿಯಲ್ಲಿ ಗಳಿಸಿದ್ದ ಒಟ್ಟು ಪದಕಗಳ ಸಂಖ್ಯೆಯನ್ನು ಮೀರುವ ಸಾಧ್ಯತೆಗಳು ಕಾಣುತ್ತಿವೆ...

