ರಾಜಕೀಯಲೋಕಾ ಸಮರ 2019: ಮತದಾನ ಮುಕ್ತಾಯದವರೆಗೂ ನಟ ಯಶ್, ದರ್ಶನ್ ಚಿತ್ರಗಳ ನಿಷೇಧಕ್ಕೆ ಆಗ್ರಹಿಸಿ ದೂರು!
ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ಬೆಂಬಲಕ್ಕೆ ನಿಂತಿರುವ ಸ್ಯಾಂಡಲ್ ವುಡ್ ಸ್ಟಾರ್ ನಟರಾದ ದರ್ಶನ್ ಹಾಗೂ ಯಶ್ ಅವರ ಚಿತ್ರಗಳನ್ನು ಮತದಾನ ಮುಕ್ತಾಯದವರೆಗೂ ನಿಷೇಧ ಹೇರಬೇಕು ಎಂದು ಆಗ್ರಹಿಸಿ ದೂರು ದಾಖಲಿಸಲಾಗಿದೆ.