ರಾಜಕೀಯಅಂಬರೀಷ್ ಸಚಿವರಾಗಿದ್ದಾಗ ಸುಮಲತಾ ಎಷ್ಟು ಜನರಿಗೆ 1 ಗ್ಲಾಸ್ ನೀರು ಕೊಟ್ಟಿದ್ದಾರೆ: ತಮ್ಮಣ್ಣ ಟೀಕೆಗೆ ಸುಮಲತಾ ಹೇಳಿದ್ದೇನು?
ಅಂಬರೀಷ್ ಸಚಿವರಾಗಿದ್ದಾಗ ಸುಮಲತಾ ಎಷ್ಟು ಜನರನ್ನು ಮಾತನಾಡಿಸಿದ್ದಾರೆ, ಎಷ್ಟು ಜನರಿಗೆ ಒಂದು ಗ್ಲಾಸ್ ನೀರು ಕೊಟ್ಟಿದ್ದಾರೆ ಎಂದು ಸಾರಿಗೆ ಸಚಿವ ಡಿ,ಸಿ ತಮ್ಮಣ್ಣ ಕಿಡಿ ಕಾರಿದ್ದಾರೆ...