ಕ್ರಿಕೆಟ್IPL 2027: ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಲ್ಲ ಎಂದ್ರಾ ಧೋನಿ?; ಥಲಾ ಭವಿಷ್ಯದ ಬಗ್ಗೆ CSK ಮಾಜಿ ಬ್ಯಾಟರ್ ಬದರಿನಾಥ್ ಹೇಳಿದ್ದೇನು?
ಅನಿಶ್ಚಿತತೆ ನಡುವೆ 'ಇಂಪ್ಯಾಕ್ಟ್ ಪ್ಲೇಯರ್' ಆಗಿ ಮುಂದುವರಿಯುವ ಉದ್ದೇಶವಿಲ್ಲ ಎಂದು ಅವರು ಹೇಳಿರುವುದಾಗಿ CSK ಮಾಜಿ ಬ್ಯಾಟರ್ ಸುಬ್ರಮಣ್ಯಂ ಬದರಿನಾಥ್ ತಿಳಿಸಿದ್ದಾರೆ.