ಸುಬ್ರಮಣಿಯಂ ಬದ್ರಿನಾಥ್
'ನಾನಾಗಿದ್ದರೆ ಹಾಗೆ ಸಾಯಲಿ ಎಂದು ಬಿಡುತ್ತಿದ್ದೆ': ಕೃನಾಲ್ ಪಾಂಡ್ಯ ಬಗ್ಗೆ CSK ಮಾಜಿ ಆಟಗಾರನ ಹೇಳಿಕೆ; ಅಭಿಮಾನಿಗಳು ಕೆಂಡ!
ಬದ್ರಿನಾಥ್ ಅವರ ಹೇಳಿಕೆಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಮಾಜಿ ಆಟಗಾರನ ವಿರುದ್ಧ ಕಿಡಿಕಾರಿದ್ದಾರೆ.

IPL 2025: ಐಪಿಎಲ್ ಆರಂಭಕ್ಕೂ ಮುನ್ನ ಆರ್ಸಿಬಿ ಕುರಿತು ಸಿಎಸ್ಕೆ ಮಾಜಿ ಆಟಗಾರ ಮೀಮ್, ಅಣಕು!
ಮುಂಬರುವ ಆವೃತ್ತಿಗೆ ಮುನ್ನ, ಸಿಎಸ್ಕೆ ತಂಡದ ಮಾಜಿ ಬ್ಯಾಟ್ಸ್ಮನ್ ಪ್ರಸಿದ್ಧ ಮೀಮ್ ಅನ್ನು ಮರುಸೃಷ್ಟಿಸಿ ಆರ್ಸಿಬಿಯನ್ನು ಅಣಕಿಸಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಅವರು ಸಿಎಸ್ಕೆ ಪ್ರತಿನಿಧಿಯಾಗಿ ಕಾಣಿಸಿಕೊಂಡಿದ್ದಾರೆ.

