ದೇಶಅಕ್ರಮ ಸಂಬಂಧ: ಅತ್ತೆಯನ್ನು ಹಾವು ಕಚ್ಚಿಸಿ ಕೊಲ್ಲಿಸಿದ ಸೊಸೆ, ಆಕೆ ತಗ್ಲಾಕೊಂಡ ಕಥೆ ರೋಚಕ!
ಗಂಡ ದೇಶಕಾಯಲು ತೆರಳಿದ್ದಾಗ ಮತ್ತೊಬ್ಬನ ಜೊತೆ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದ ಸೊಸೆಯನ್ನು ಪ್ರಶ್ನಿಸಿದ್ದ ಕಾರಣಕ್ಕೆ ಅತ್ತೆಯನ್ನು ಹಾವು ಕಚ್ಚಿಸಿ ಕೊಲ್ಲಿಸಿದ ಸೊಸೆ ಆರು ತಿಂಗಳ ನಂತರ ತಗ್ಲಾಕೊಂಡಿದ್ದಾಳೆ.