ಸುಪ್ರೀತ್

ನಟನೆಯತ್ತ ಮರಳಿದ ರವಿಚಂದ್ರನ್; 'ಪ್ಯಾರ್' ಚಿತ್ರದಲ್ಲಿ ತಂದೆ ಪಾತ್ರದಲ್ಲಿ ಮಿಂಚಲು ಸಜ್ಜು!
ರವಿಚಂದ್ರನ್ ಜೊತೆ ಹೊಸಬರಾದ ಭರತ್ ಮತ್ತು ರಶಿಕಾ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಧನ್ವೀರ್ ಗಾಗಿ ಚಿತ್ರ ನಿರ್ಮಾಣಕ್ಕೆ ಮುಂದಾದ 'ಭರಾಟೆ ಸುಪ್ರೀತ್
ಧನ್ವೀರ್ ಅವರ ಮುಂದಿನ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಗಳನ್ನು ನಿರ್ದೇಶಕ ಚೇತನ್ ಕುಮಾರ್ ತಯಾರಿಸಿದ್ದಾರೆ. ಭರಾಟೆ ನಿರ್ಮಾಪಕ ಸುಪ್ರೀತ್ ಪಾಲಿಗಿದು ಎರಡನೇ ಯೋಜನೆಯಾಗಿದೆ.

