ಸಿನಿಮಾ ಸುದ್ದಿಕನ್ನಡ ಚಿತ್ರೋದ್ಯಮದಲ್ಲೇ ಮೊದಲು! 'ಬ್ರಹ್ಮಚಾರಿ''ಗಾಗಿ ಸಂಜಿತ್ ಹೆಗ್ಡೆ, ಸುಪ್ರಿಯಾ ರಾಮ್ ಲೈವ್ ಶೋ
ಸಂಜಿತ್ ಹೆಗ್ಡೆ ಹಾಗೂ ಸುಪ್ರಿಯಾ ರಾಮ್ ಜೋಡಿ "ಬ್ರಹ್ಮಚಾರಿ" ಚಿತ್ರದ ಲೈವ್ ಸಾಂಗ್ ನಲ್ಲಿ ಒಟ್ತಾಗಿ ಕಾಣಿಸಿಕೊಳ್ಳುತ್ತಿದೆ. ಇದು ಕನ್ನಡ ಚಿತ್ರೋದ್ಯಮದಲ್ಲೇ ಈ ಬಗೆಯ ಮೊದಲ ಪ್ರಯತ್ನವಾಗಿರಲಿದೆ ಎಂದು ವರದಿ ಹೇಳಿದೆ.