ದೇಶಸಿಜೆಐ ಮೇಲೆ ಶೂ ಎಸೆದ ಪ್ರಕರಣ: ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಕ್ಷಮಿಸಿದರೂ ವಕೀಲನಿಗೆ ತಪ್ಪದ ಸಂಕಷ್ಟ!
"ಅವಮಾನಕರ ಅತ್ಯಂತ ಅವಹೇಳನಕಾರಿ ಕೃತ್ಯವು ಗೌರವಾನ್ವಿತ ಸುಪ್ರೀಂ ಕೋರ್ಟ್ನ ಘನತೆ ಮತ್ತು ಅಧಿಕಾರವನ್ನು ಕುಗ್ಗಿಸುತ್ತದೆ ಮತ್ತು ಭಾರತದ ಸಂವಿಧಾನವನ್ನು ಸೋಲುವಂತೆ ಮಾಡುತ್ತದೆ" ಎಂದು ಅರ್ಜಿ ಹೇಳಿದೆ.