ದೇಶಟೆಂಟ್ನಲ್ಲಿದ್ದ ರಾಮನಿಗೆ ದೇಗುಲ ಕಟ್ಟಿದ್ದೇ ತಪ್ಪಾ?; ಅಯೋಧ್ಯೆ ಜನರ ವಿರುದ್ಧ 'ರಾಮಾಯಣ'ದ ನಟ ಕಿಡಿ
ರಮಾನಂದ್ ಸಾಗರ್ ಅವರ 'ರಾಮಾಯಣ' ಚಿತ್ರದಲ್ಲಿ ಲಕ್ಷ್ಮಣನ ಪಾತ್ರದಲ್ಲಿ ನಟಿಸಿದ್ದ ನಟ ಸುನಿಲ್ ಲಾಹಿರಿ, ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಬಹುಮತ ಗಳಿಸಲು ಬಿಜೆಪಿ ವಿಫಲವಾಗಿರುವುದರಿಂದ ತೀವ್ರ ನಿರಾಸೆ ಉಂಟಾಗಿರುವುದಾಗಿ ಹೇಳಿದ್ದಾರೆ.