ನಿಯಮ ಬಾಹಿರ ಬೌಲಿಂಗ್ ಶೈಲಿಯಿಂದ ತಂಡದಿಂದ ಹೊರಗುಳಿದಿದ್ದ ಕೋಲ್ಕೋತ್ತಾ ನೈಟ್ ರೈಡ್ ರೈಡರ್ಸ್ ತಂಡದ ಆಟಗಾರ ಸುನೀಲ್ ನಾರಾಯಣ ಅವರಿಗೆ ಬಿಸಿಸಿಐ ಈಗ ಮತ್ತೊಮ್ಮೆ ಗ್ರೀ ನ್ ಸಿಗ್ನಲ್ ನೀಡಿದೆ.