ಸುಧಾರಣೆಗಳು

ನನ್ನ ವಿರುದ್ಧ ಆರೋಪ ರಾಜಕೀಯ ಪ್ರೇರಿತ, ಅಧಿಕಾರಿಗಳು ನನ್ನ ಹೆಸರನ್ನು ದುರುಪಯೋಗಪಡಿಸಿಕೊಂಡರು: ಸಚಿವ ತಿಮ್ಮಾಪುರ
ಪ್ರಸಕ್ತ ಹಣಕಾಸು ವರ್ಷಕ್ಕೆ 40,000 ಕೋಟಿ ರೂಪಾಯಿಗಳ ಮಹತ್ವಾಕಾಂಕ್ಷೆಯ ಆದಾಯದ ಗುರಿಯನ್ನು ನಿಗದಿಪಡಿಸಿದರು. ಇಲಾಖೆ ಈ ಗುರಿಯನ್ನು ಸಾಧಿಸುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

GST ತೆರಿಗೆಯಲ್ಲಿ ಸುಧಾರಣೆ; ಗ್ರಾಹಕನಿಗೆ ಜೇಬಿಗೆ ಮನ್ನಣೆ! (ಹಣಕ್ಲಾಸು)
ಸದ್ಯದ ಜಿಎಸ್ಟಿ ತೆರಿಗೆ ರಚನೆ ಹೇಗಿದೆ ಮತ್ತು ಅದನ್ನು ಹೇಗೆ ಬದಲಿಸಲು ಬಯಸಿದ್ದಾರೆ ಮತ್ತು ಇದರಿಂದ ಜನ ಸಾಮಾನ್ಯನಿಗೆ ಏನು ಉಪಯೋಗವಾಗಲಿದೆ. ಎನ್ನುವುದನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಮಾಡೋಣ. (ಹಣಕ್ಲಾಸು-470)

ಹಿನ್ನೋಟ 2024: ಶಿಕ್ಷಣ ಇಲಾಖೆಯಲ್ಲಿ ಯಶಸ್ವಿ ಸುಧಾರಣೆಗಳು, ಉಳಿದಿರುವ ಸವಾಲುಗಳು
2024 ರಲ್ಲಿ 10 ಮತ್ತು 12 ನೇ ತರಗತಿ ವಿದ್ಯಾರ್ಥಿಗಳಿಗೆ ಮೂರು ವಾರ್ಷಿಕ ಪರೀಕ್ಷೆಗಳನ್ನು ಪರಿಚಯಿಸಲಾಯಿತು, ಇದು ಶೈಕ್ಷಣಿಕ ಒತ್ತಡವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

ಕಾಂಗ್ರೆಸ್ ನಲ್ಲಿ ಜಡತ್ವ ಇಲ್ಲವೆಂಬುದನ್ನು ತೋರಿಸಲು ಸುಧಾರಣೆಗಳ ಅಗತ್ಯವಿದೆ: ಕಪಿಲ್ ಸಿಬಲ್
ಕಾಂಗ್ರೆಸ್ ನಲ್ಲಿ ಆಮೂಲಾಗ್ರ ಸುಧಾರಣೆಗಳಾಗಿ ಬಿಜೆಪಿಗೆ ಸೂಕ್ತವಾದ ಪರ್ಯಾಯವಾದ ವಿರೋಧಪಕ್ಷವಾಗಿ ತನ್ನನ್ನು ಪ್ರಸ್ತುತಪಡಿಸಿಕೊಳ್ಳಬೇಕೆಂದು ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಹೇಳಿದ್ದಾರೆ.

ಚುನಾವಣೆ ಹಿನ್ನೆಲೆ, ಪ್ರಮುಖ ಸುಧಾರಣೆಗಳ ಘೋಷಣೆಗಳಿಂದ ದೂರವಿರಲಿರುವ ಪ್ರಧಾನಿ ಮೋದಿ ಸರ್ಕಾರ: ವರದಿ
2019 ರ ಲೋಕಸಭಾ ಚುನಾವಣೆಗೆ ಇನ್ನೆರಡು ವರ್ಷಗಳು ಬಾಕಿ ಇದ್ದು, ಮುಂದಿನ ಚುನಾವಣೆಯ ಗೆಲುವಿಗೆ ಮೋದಿ ನೇತೃತ್ವದ ತಂಡ ಈಗಿನಿಂದಲೇ ತಯಾರಿ ನಡೆಸುತ್ತಿರುವಂತಿದೆ.

