ವಿದೇಶಸುದ್ದಿಮನೆಗಳು ಸುಳ್ಳು ಸುದ್ದಿ ಕೊಡಬಾರದು, ಮೂಲವನ್ನು ಹೆಸರಿಸಬೇಕು:ವರದಿಗಾರ್ತಿ ಮೇಲೆ ಹರಿಹಾಯ್ದ ಡೊನಾಲ್ಡ್ ಟ್ರಂಪ್
ಅಮೆರಿಕದ ಪ್ರಮುಖ ಮಾಧ್ಯಮಗಳು ಅಪ್ರಮಾಣಿಕವಾಗಿ ವರ್ತಿಸುತ್ತಿವೆ, ಸುಳ್ಳು ವರದಿಗಳನ್ನು ನೀಡುತ್ತಿವೆ ಎಂದು ಹರಿಹಾಯ್ದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸುದ್ದಿಗಳನ್ನು, ವರದಿಗಳನ್ನು ಮಾಡುವಾಗ ಅದರ ಮೂಲವನ್ನು ಕಡ್ಡಾಯವಾಗಿ ಹೆಸರಿಸಬೇಕೆಂದು ಹೇಳಿದ್ದಾರೆ.