ಸುದ್ದಿ ಪ್ರಮುಖಾಂಶಗಳು

Watch | ವಕೀಲೆ ಆತ್ಮಹತ್ಯೆ ಪ್ರಕರಣ: ಡಿವೈಎಸ್ ಪಿ ಕನಕಲಕ್ಷ್ಮಿ ಬಂಧನ; ರನ್ಯಾ ರಾವ್ ತಂದೆಗೂ ಸಂಕಷ್ಟ: ಗೃಹ ಇಲಾಖೆಯಿಂದ ತನಿಖೆಗೆ ಆದೇಶ; ಬೆಂಗಳೂರಿನಲ್ಲಿ ಮಳೆ

ಅಮೃತ ಗ್ರಾಮ ಪಂಚಾಯಿತಿ ಯೋಜನೆಗೆ ಚಾಲನೆ, ಬೆಂಗಳೂರು ಸ್ಫೋಟಕ್ಕೆ 3 ಸಾವು, ಕನ್ನಡಪ್ರಭ.ಕಾಮ್‌ನಲ್ಲಿ ಇಂದಿನ ಸುದ್ದಿ
ಗ್ರಾಮ ಪಂಚಾಯತಿ ಮುಖಾಂತರ ಸರ್ಕಾರದ ಸೇವೆಗಳು ಜನರ ಮನೆಬಾಗಿಲಿಗೆ ಸಿಗುವಂತೆ ಮಾಡುವ 'ಗ್ರಾಮ ಸೇವಾ ಯೋಜನೆ'ಗೆ 2022ರ ಜನವರಿ 26 ರಂದು ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ Kannadaprabha.com ಸುದ್ದಿ ಮುಖ್ಯಾಂಶಗಳು 05-09-2021
ಸಾರ್ವಜನಿಕ ಗಣೇಶೋತ್ಸವಕ್ಕೆ ರಾಜ್ಯ ಸರ್ಕಾರ ಷರತ್ತು ಬದ್ಧ ಅನುಮತಿ ನೀಡಿದೆ. ಹಾರ-ತುರಾಯಿ ನಿಯಮವನ್ನು ಸಿಎಂ ಬೊಮ್ಮಾಯಿ ಉಲ್ಲಂಘಿಸಿದ್ದಾರೆ.

