ಕಿಚ್ಚ ಸುದೀಪ್ ಸಿನಿಮಾ ರಂಗ ಪ್ರವೇಶಿಸಿ ಇಂದಿಗೆ 23 ವರ್ಷ. ಈ ಕಾರಣ ಅವರ ಅಭಿಮಾನಿಗಳು, ಪತ್ನಿ ಪ್ರಿಯಾ ಸುದೀಪ್ ಸೇರಿ ಸಿನಿ ಲೋಕದ ಸ್ನೇಹಿತರು ನಟನಿಗೆ ಶುಭ ಕೋರಿದ್ದಾರೆ.