ವಿಶೇಷಸ್ವಗ್ರಾಮದ ಶಾಲೆಯ ಪುನಶ್ಚೇತನಕ್ಕೆ ಸೈಕ್ಲಿಂಗ್: 8 ದೇಶಗಳನ್ನು ಸುತ್ತಿ ಬಂದ ಚಿತ್ರದುರ್ಗ ಯುವಕ!
ಸುದರ್ಶನ್ ತನ್ನ ಸ್ವಗ್ರಾಮದ ಶಾಲೆಯನ್ನು ಸರಿಪಡಿಸಲು ಹಣವನ್ನು ಸಂಗ್ರಹಿಸಲು ಸವಾರಿ ಮಾಡುತ್ತಿದ್ದಾರೆ. ಇದಕ್ಕಾಗಿ ಅವರು ಭಾರತದಾದ್ಯಂತ ಸೇರಿದಂತೆ ಇತರ 7 ದೇಶಗಳಲ್ಲಿ ಸೈಕಲ್ ನಲ್ಲಿಯೇ ಸಂಚರಿಸುತ್ತಾರೆ.