ಸುಟ್ಟು ಕರಕಲು

ಬೆಳಗಾವಿ: ಟ್ರಕ್ಗೆ ಕಾರು ಡಿಕ್ಕಿ; ಓರ್ವ ಬಾಲಕಿ ಸೇರಿ ಇಬ್ಬರು ಸುಟ್ಟು ಕರಕಲು
ಗುರುವಾರ ಬೆಳಗಾವಿ ಜಿಲ್ಲೆಯ ಬಾಂಬರ್ಗೆ ಕ್ರಾಸ್ನಲ್ಲಿ ಕಾರು ಟಿಪ್ಪರ್ಗೆ ಡಿಕ್ಕಿ ಹೊಡೆದ ಪರಿಣಾಮ 12 ವರ್ಷದ ಬಾಲಕಿ ಮತ್ತು ಓರ್ವ ಪುರುಷ ಸಜೀವ ದಹನಗೊಂಡಿದ್ದು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ನಾಗಾಲ್ಯಾಂಡ್; ಪಟಾಕಿ ಕಿಡಿ ತಗುಲಿ ಬೆಂಕಿ ಅವಘಡ, ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಸಜೀವ ದಹನ
ನಾಗಾಲ್ಯಾಂಡ್ನ ದಿಮಾಪುರ್ ಜಿಲ್ಲೆಯ ನಹರ್ಬರಿ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಸಜೀವ ದಹನಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

