ಸುಚಿತ್ರಾ ಕೃಷ್ಣಮೂರ್ತಿ

'3ನೇ ಮದುವೆಯಾಗುತ್ತಿರುವ ಆಮೀರ್ ಖಾನ್‌ಗೆ ತುಂಬಾ ಧೈರ್ಯವಿದೆ': ತಾವೇಕೆ ಇನ್ನೂ ಸಿಂಗಲ್ ಎಂಬುದನ್ನು ತಿಳಿಸಿದ ನಟಿ!
ಸುಚಿತ್ರಾ 1999ರಲ್ಲಿ ನಿರ್ದೇಶಕ ಶೇಖರ್ ಕಪೂರ್ ಅವರನ್ನು ವಿವಾಹವಾದರು. ಆ ಸಮಯದಲ್ಲಿ ಅವರಿಗೆ 22 ವರ್ಷ, ನಿರ್ದೇಶಕರಿಗೆ 52 ವರ್ಷವಾಗಿತ್ತು. ದಂಪತಿ 2007ರಲ್ಲಿ ವಿಚ್ಛೇದನ ಪಡೆದರು.

ಬೆತ್ತಲೆ ಪಾರ್ಟಿಯಿಂದ 20 ನಿಮಿಷಕ್ಕೆ ಓಡಿ ಬಂದ ಸುಚಿತ್ರಾ ಕೃಷ್ಣಮೂರ್ತಿ: ಭೀಕರ ಅನುಭವ ಬಿಚ್ಚಿಟ್ಟ ನಟಿ, ವಿಡಿಯೋ ವೈರಲ್!
ನಟಿ, ಗಾಯಕಿ ಸುಚಿತ್ರಾ ಕೃಷ್ಣಮೂರ್ತಿ ಮಾಡಿರುವ ಟ್ವೀಟ್ ವೈರಲ್ ಆಗಿದೆ. ಇದರಲ್ಲಿ ತಾನು ಬರ್ಲಿನ್‌ನಲ್ಲಿ ಬೆತ್ತಲೆ ಪಾರ್ಟಿಗೆ ಹೋಗಿದ್ದಾಗಿ ಹೇಳಿದ್ದಾರೆ. ಅಲ್ಲಿಂದ ವಾಪಸ್ ಬಂದ ಮೇಲೆ ಸ್ನಾನ ಮಾಡಿ ಗಾಯತ್ರಿ ಮಂತ್ರ ಕೇಳಬೇಕಿತ್ತು. ಈ ಪಾರ್ಟಿಯ ಬಗ್ಗೆ ಅವರು ಮಾಧ್ಯಮವೊಂದಕ್ಕೆ ವಿವರಿಸಿದ್ದಾರೆ.

ಬಾಲಿವುಡ್ ನಟಿಗೆ 'ಪ್ಲೀಸ್ ನನ್ನ ಜೊತೆ ಸೆಕ್ಸ್ ಮಾಡ್ತೀರಾ'? ಎಂದು ಕೇಳಿದ ಭೂಪ!
ಖ್ಯಾತ ನಟಿಯರಿಗೆ ಅಶ್ಲೀಲವಾಗಿ ಮೆಸೇಜ್ ಮಾಡುವ ಗೀಳು ಜಾಸ್ತಿಯಾಗುತ್ತಿದ್ದು ಬಾಲಿವುಡ್ ನಟಿ, ಗಾಯಕಿಯೊಬ್ಬರಿಗೆ ವ್ಯಕ್ತಿಯೋರ್ವ ಪ್ಲೀಸ್ ನನ್ನ ಜೊತೆ ಸೆಕ್ಸ್ ಮಾಡ್ತೀರಾ ಎಂದು ಕೇಳಿದ್ದಾನೆ.

