ದೇಶಹಳ್ಳ ಹಿಡಿದ ಗ್ಯಾರೆಂಟಿ ಯೋಜನೆ: ಸುಸ್ಥಿಯಲ್ಲಿರುವ ಗ್ರಾಹಕರಿಗೆ ಸಬ್ಸಿಡಿ ಬಿಟ್ಟುಕೊಡಲು ಸಿಎಂ ಮನವಿ, ಸ್ವತಃ ಬಿಟ್ಟುಕೊಟ್ಟ ಸುಖು!
ದಾಖಲೆಗಳ ಪ್ರಕಾರ ಸುಖ್ವಿಂದರ್ ಸುಖು ಹೆಸರಿನಲ್ಲಿ 6 ವಿದ್ಯುತ್ ಮೀಟರ್ ಗಳಿದ್ದು ಮಾಸಿಕ 625 ರೂಪಾಯಿಯಷ್ಟು ಸಬ್ಸಿಡಿ ಪಡೆಯುತ್ತಿದ್ದರು. ಈಗ ಹೊಸ ವರ್ಷದಿಂದ ಸಬ್ಸಿಡಿ ಬಿಟ್ಟುಕೊಡುವುದಾಗಿ ಸುಖು ತಿಳಿಸಿದ್ದಾರೆ.