ದೇಶಆರೋಪಿ ಸುಖೇಶ್ ಕಳ್ಳಾಟ ಗೊತ್ತಿದ್ದರೂ, ಆತನಿಂದ ಜಾಕ್ವೆಲಿನ್ ಉಡುಗೊರೆಗಳ ಸ್ವೀಕರಿಸಿದ್ದರು: ಜಾರಿ ನಿರ್ದೇಶನಾಲಯ
ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ತನಿಖೆ ಎದುರಿಸುತ್ತಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಆರೋಪಿ ಸುಖೇಶ್ ಎಲ್ಲ ಕಳ್ಳಾಟಗಳು ತಿಳಿದಿತ್ತು ಎಂದು ಹೇಳಲಾಗಿದೆ.