ಬಾಲಿವುಡ್ಸುಕೇಶ್ ಸುಲಿಗೆ ಪ್ರಕರಣ: 2ನೇ ಬಾರಿಗೆ ದೆಹಲಿ ಪೊಲೀಸರ ಮುಂದೆ ನಟಿ ನೋರಾ ಫತೇಹಿ ವಿಚಾರಣೆಗೆ ಹಾಜರು!
ಆರೋಪಿ ಸುಕೇಶ್ ಚಂದ್ರಶೇಖರ್ಗೆ ಸಂಬಂಧಿಸಿದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ನೋರಾ ಫತೇಹಿ ಇಂದು ದೆಹಲಿ ಪೊಲೀಸ್ ಆರ್ಥಿಕ ಅಪರಾಧ ವಿಭಾಗದ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.