ಸಿನಿಮಾ ಸುದ್ದಿಸೆಟ್ಟೇರಿದ ಡಾರ್ಲಿಂಗ್ ಕೃಷ್ಣ ನಟನೆಯ ಐತಿಹಾಸಿಕ ಸಿನಿಮಾ 'ಹಲಗಲಿ', ಚಿತ್ರೀಕರಣ ಪ್ರಾರಂಭ
ನಟ ಡಾರ್ಲಿಂಗ್ ಕೃಷ್ಣ, ಸುಕೇಶ್ ಡಿಕೆ ಜೊತೆಗೂಡಿ ಮತ್ತೊಂದು ಸವಾಲಿನ ಚಿತ್ರಕ್ಕೆ ಸಿದ್ಧರಾಗಿದ್ದಾರೆ. ಕೃಷ್ಣ ಅವರು ಧೈರ್ಯಶಾಲಿ ಯೋಧನ ಪಾತ್ರವನ್ನು ನಿರ್ವಹಿಸಲಿದ್ದಾರೆ. 'ಹಲಗಲಿ' ಎಂಬ ಶೀರ್ಷಿಕೆಯ ಸಿನಿಮಾದ ಕಥೆಯನ್ನು ನಿರ್ದೇಶಕರು ಬರೆದಿದ್ದಾರೆ.