ದೇಶರಾಹುಲ್ಗೆ ಎಳ್ಳಷ್ಟು ರಾಜಕೀಯ ಜ್ಞಾನವಿಲ್ಲ, ಮುಸ್ಲಿಂ ಲೀಗ್ನಿಂದ ಪ್ರಿಯಾಂಕಾಗೆ ಗೆಲುವು: ಸುಧಾಂಶು ತ್ರಿವೇದಿ
ಬಂಗಾಳದಲ್ಲಿ 1977 ರಿಂದ, ಬಿಹಾರದಲ್ಲಿ 1990 ರಿಂದ, ಉತ್ತರ ಪ್ರದೇಶದಲ್ಲಿ 1989 ರಿಂದ, ಒಡಿಶಾದಲ್ಲಿ 1999 ರಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿಲ್ಲ ಎಂದು ತ್ರಿವೇದಿ ಅಂಕಿ-ಅಂಶಗಳ ಸಮೇತ ಕೈ ನಾಯಕರಿಗೆ ಕುಟುಕಿದರು.